great organ
ನಾಮವಾಚಕ

ಮಹಾ ಆರ್ಗನ್‍ (ವಾದ್ಯ); ಎರಡು ಯಾ ಹೆಚ್ಚು ಕೀಲಿಕೈ ಮಣಿಗಳಿರುವ ಆರ್ಗನ್‍ ವಾದ್ಯದಲ್ಲಿ ಪ್ರಧಾನವಾದ ಕೀಲಿಕೈಮಣೆ.